Go Class

This course includes:

  • 4 hours on-demand video
  • 2 downloadable resources
  • Full lifetime access
  • Access on mobile and TV

ಯಶಸ್ಸಿನ ಮಾರ್ಗದರ್ಶಿ- ಡ್ರೀಮ್ ಲೈಫ್ ತರಬೇತಿ(Success Guide)

Babu Nejakar via Udemy

(5 Reviews)

Overview

ಆತ್ಮೀಯರೇ,

ಎಷ್ಟೇ ಕಷ್ಟ ಪಟ್ಟರೂ ಅಂದುಕೊಂಡಿದ್ದು ಮುಂದೆ ಹೋಗುತ್ತಿಲ್ಲವೆ? ನೆಮ್ಮದಿ ಹಾಗೂ ಯಶಸ್ಸು ಅಂದುಕೊಂಡಷ್ಟು ಸಿಗುತ್ತಿಲ್ಲವೆ? ಮನಸ್ಸಿನಲ್ಲಿ ಭಯ, ಅಶಾಂತಿ, ಅನುಮಾನಗಳು ಕಾಡುತ್ತಿವೆಯೇ? ಯಾವುದಕ್ಕೂ ಸಮಯ ಸಾಲುತ್ತಿಲ್ಲ ಅನ್ನಿಸುತ್ತಿದೆಯೆ?

ಹಾಗಾದರೆ ಚಿಂತೆಬೇಡ!!

ಐದು ದಿನಗಳ ಈ ಡ್ರೀಮ್ ಲೈಪ್ ತರಬೇತಿ ನಿಮಗೆ ಸಹಾಯಾಮಾಡಬಲ್ಲುದು.

-ಹಂತ-ಹಂತದ ಸರಳ ಹೆಜ್ಜೆಗಳ ವಿಡಿಯೋ ಪಾಠಗಳು ಅದನ್ನು ನಿಮಗೆ ಒದಗಿಸುತ್ತವೆ

ಈ ಐದು ದಿನಗಳಲ್ಲಿ ನಿಮ್ಮ ಕನಸಿನ ಜೀವನದ ನಿರ್ಮಾಣ ಆಗಬೇಕೆಂಬ ಆಶೆ ನಿಮಗಿದೆಯೇ?

ಹಲವು ವರ್ಷಗಳನ್ನು ಒಂದೇ ಕೆಲಸದಲ್ಲಿ ಕಳೆಯುತ್ತ, ನನ್ನ ನಿಜವಾದ ಶಕ್ತಿಯನ್ನೇ ಅರಿಯದೆ ಎಷ್ಟೋ ವರ್ಷಗಳು ಉರುಳಿದವು, ಆದರೆ ಸರಿಯಾದ ಮಾರ್ಗದರ್ಶನ ಸಿಕ್ಕ ಮೇಲೆ ನಾನು ಎಷ್ಟೊಂದು ಕೆಲಸಗಳನ್ನು ಯಶಸ್ವೀಯಾಗಿ ಮಾಡುತ್ತಿದ್ದು, ಜೀವನದಲ್ಲಿ ನಾವಂದುಕೊಂಡಿದ್ದನ್ನು ಆರಾಮಾಗಿ ಮಾಡಬಹುದು ಎಂದು ಈಗ ನನಗೆ ಕರಗತವಾಗಿದೆ, ಅದೇ 24 ಗಂಟೆಗಳ ದಿನಗಳಲ್ಲಿ ಈಗ ಬೆಳಗಾವಿ ದರ್ಪಣ ಪತ್ರಿಕೆ, ಆನ್ಲೈನ್ ಗುರುಕುಲ, ಎಪಿಡಿ, ಮೆಂಟರ್ ಕಾರ್ಟ್, ಕರಿಯರ್ ಪ್ಯೂಚೇರಾ ಸೇರಿ ಹಲವು ಕನಸಿನ ಕಾರ್ಯಗಳನ್ನು/ಯೋಜನೆಗಳನ್ನು ಯಶಸ್ವೀಯಾಗಿ ಮಾಡಲು ಸಾಧ್ಯವಾಗಿದೆ.

ಶ್ರೀ ಚೆತನಕುಮಾರ ಈ ತರಬೇತಿಯ ನಂತರ ಈಗ ದಿನಾಲೂ ಬೆಳಿಗ್ಗೆ 5ಗಂಟೆಗೆ ಆರಾಮಾಗಿ ಎಳುತ್ತಿದ್ದಾರೆ, ನೆಮ್ಮದಿ, ಆರೋಗ್ಯವನ್ನು ಅನುಭವಿಸುತ್ತಿದ್ದಾರೆ, ತಮ್ಮ ಕನಸಿನ ಜೀವನದ ನೀಲಿನಕ್ಷೆ ಯ ಸಹಾಯದಿಂದ ಯಶಸ್ಸಿನತ್ತ ಸಾಗುತ್ತಿದ್ದಾರೆ.

ಈ ರೀತಿ ಕನಸಿನ ಜೀವನ ನಡೆಸಲು ನನಗೆ ಮತ್ತು ಶ್ರೀ ಚೇತನಕುಮರ ಗೆ ಹೇಗೆ ಸಾಧ್ಯವಾಯಿತೊ ಆ ಎಲ್ಲ ಕೌಶಲ್ಯಗಳ ನೀಲಿನಕ್ಷೆಯೇ ಈ ಡ್ರೀಮ್ ಲೈಫ್ ಬೂಟ್ ಕ್ಯಾಂಪ್ ಆಗಿದ್ದು, ನಿಮ್ಮ ನಿಜವಾದ ಶಕ್ತಿಯ ಬಳಕೆಗೆ ಇದು ಸರಿಯಾದ ಮಾರ್ಗದರ್ಶಕ ಆಗಿದೆ.

ಈ ತರಬೇತಿಯ ನಂತರ:

* ನೀವು ಯಾವತ್ತೂ ಮೈಗಳ್ಳರು/ ಶೋಂಬೇರಿಯಾಗಿ ಇರಲಾರಿರಿ

* ಕೆಲಸಗಳನ್ನು ಮುಂದೂಡದೆ ಗಡಿಯಾರದ ಕೆಲಸದ ರಿತಿಯೇ ನಿಮ್ಮ ಗುರಿಗಳನ್ನು ಸಾಧಿಸುತ್ತೀರಿ

* ನಿಮ್ಮ ಕನಸಿನ ಜೀವನ ವಿನ್ಯಾಸಗೊಳಿಸುವಿರಿ ಮತ್ತು ಅದನ್ನು ಬದುಕುವಿರಿ

ಯಾಕೆಂದರೆ ಜನರು ಈ ತರಬೇತಿಯನ್ನು " ವಿಳಂಬ ಪ್ರವೃತ್ತಿಯ ಅವಸಾನದ ಕಾರ್ಯಾಗಾರ" ಎಂದು ಕರೆಯುತ್ತಾರೆ.

ಬಹಳ ಕ್ರೇಜಿ-ಅಮೇಜಿಂಗ್ ಆದ ಆ 5 ದಿನಗಳು ಈ ಕೆಳಗಿನಂತಿರುತ್ತವೆ

# ಮೊದಲ ದಿನ: ವಿಳಂಬ ಪ್ರವೃತ್ತಿಯನ್ನು ಶಾಸ್ವತವಾಗಿ ತೊಡೆದುಹಾಕುತ್ತೀರಿ

# ಎರಡನೇ ದಿನ: ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದೇಳುತ್ತೀರಿ

# ಮೂರನೇ ದಿನ: ವ್ಯಾಯಾಮವನ್ನು ಶಾಶ್ವತ ಅಭ್ಯಾಸವನ್ನಾಗಿ ಮಾಡುತ್ತೀರಿ

# ನಾಲ್ಕನೇ ದಿನ: ಸ್ವಯಂ ಚಾಲಿತ ಯಶಸ್ಸಿಗೆ ಬುಲೆಟ್ ಫ್ರೂಪ್ ಮನಸ್ಸನ್ನು ನಿರ್ಮಿಸುತ್ತೀರಿ

# ಐದನೇ ದಿನ: ದ್ರೂಷ್ಟಿಕೋನದ ಪ್ರಯೋಗ ಮತ್ತು ಹ್ಯಾಬಿಟ್/ ಅಭ್ಯಾಸವನ್ನು ಶಾಸ್ವತಗೊಳಿಸುವ ವಿಧಾನ ಅರಿಯುವಿರಿ

ನಿಮ್ಮ ಸಮಯ ಸುಮ್ಮನೆ ಹಾಳಾಗಿ ಹೋಗಲು ಬಿಡುತ್ತೀರಾ?

ಅಥವಾ ಸಮಯದ ಸರಿಯಾದ ಸದುಪಯೋಗ ಮಾಡಿಕೊಂಡು ನಿಮ್ಮ ಕನಸಿನ ಜೀವನ ನಿಮ್ಮದಾಗಿ ಮಾಡಿಕೊಳ್ಳುತ್ತೀರಾ? ಯೋಚಿಸಿರಿ.

ನಾನು ಇದನ್ನೆಲ್ಲ ನಿಮಗೇಕೆ ಹೇಳುತ್ತಿದ್ದೇನೆ ಎಂದರೆ:-

ನಿಮಗೂ ಎಲ್ಲ ಸಾಧಕರ ತರಹ ಸರಳ ಮತ್ತು ನಿಖರವಾದ ಕನಸಿನ ಜೀವನದ ನೀಲಿನಕ್ಷೆ ಬೇಕೆಂದರೆ ಖಂಡಿತ ನಾನು ಇಲ್ಲಿ ನಿಮಗೆ ಸಹಾಯ ಮಾಡಬಲ್ಲೆ.

ನೀವು ನಿಜವಾಗಲೂ ನಿಮ್ಮ ಕನಸಿನ ಜೀವನ ನನಸು ಮಾಡಿಕೊಳ್ಳಬೇಕು ಅಂತ ಇದ್ದರೆ, ಈ ತರಬೇತಿಯನ್ನು ಮಿಸ್ ಮಾಡಿಕೊಳ್ಳಬೇಡಿ.

ಎಚ್ಚರಿಕೆ: ಈ ತರಬೇತಿಯಿಂದ ನಿಮ್ಮ ಜೀವನ ಬದಲಾಗುತ್ತದೆ.

Who this course is for:

  • ಜೀವನದಲ್ಲಿ ಯಶಸ್ಸು ಬಯಸುವ ಎಲ್ಲರಿಗೂ ಈ ತರಬೇತಿ ಸಹಕಾರಿಯಾಗಬಲ್ಲುದು
  • ವಿದ್ಯಾರ್ಥಿಗಳು, ಹೊಸದಾಗಿ ವೃತ್ತಿ ಜೀವನ ಪ್ರಾರಂಭಾಸಿದವರು, ಜೀವನದಲ್ಲಿ ಗುರಿ ಸಾಧಿಸಬೇಕು ಅಂತ ಇರುವ ಎಲ್ಲರೂ ಈ ತರಬೇತಿಗೆ ಹಾಜರಾಗಿ ತಮ್ಮ ಕನಸಿನ ಜೀವನದ ಯಶಸ್ಸಿನ ನೀಲಿನಾಕ್ಷೆ ತಯಾರಿಸಿಕೊಳ್ಳಬಹುದಾಗಿದೆ

Course Content

5 sections - 21 lectures - 03:53:17 total length

People Also Search

Students Also Bought

Temel Sanat Tarihi

Temel Sanat Tarihi

Antik dönem'den 20. YY'a, sanatın tarihinde bir yolculuk

BeBetter - 6 weeks to productivity and success

BeBetter - 6 weeks to productivity and success

Understand what makes you tick, play to your strengths and become more productive and successful!

怒りやイライラのない毎日を手に入れる!アンガーマネジメント実践マスターコース

怒りやイライラのない毎日を手に入れる!アンガーマネジメント実践マスターコース

日々のストレスやすぐカッとなってしまう怒りをコントールして毎日を健やかに健全に過ごすためのアンガーマネジメントをレクチャーします。

Tecniche energetiche olistiche

Tecniche energetiche olistiche

Il Corso si rivolge a chi vuole intraprendere questo percorso di scoperta e arricchimento interiore

Develop personal respond-ability in times of climate change

Develop personal respond-ability in times of climate change

Understand your emotions

Comment interconnecter les symboles & les scènes d'un rêve ?

Comment interconnecter les symboles & les scènes d'un rêve ?

Comprendre vos rêves avec Kaya : Rêves - Signes - Symboles * Saison 1 Episode 2

Instructor

Babu Nejakar

  • 4 Instructor Rating
  • 5 Reviews
  • 10 Students

ನಾನು ಬಾಬು ನೇಜಕರ ಆನ್ ಲೈನ್ ಗುರುಕುಲ ಪಾಠಶಾಲೆಯ ಸಂಸ್ಥಾಪಕ, ಬೆಳಗಾವಿ ದರ್ಪಣ ಕನ್ನಡ ಮಾಸಪತ್ರಿಕೆಯ ಪ್ರಕಾಶಕ ಮತ್ತು ಸಂಪಾದಕ. ಜೀವನದಲ್ಲಿ ಗುರಿ ಸಾಧಿಸಬೇಕು, ಕನಸಿನ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಹಸಿವಿರುವ ಎಲ್ಲರಿಗೂ ಸಹಕಾರಿಯಾಗಲೆಂದು ಸರಳ ಮತ್ತು ಹಂತ-ಹಂತದ ಫಲಿತಾಂಶಕ್ಕಾಗಿ ಈ ಡ್ರೀಮ್ ಲೈಫ್ ಬೂಟ್ ಕ್ಯಾಂಪನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ.

ವಿಳಂಬ ಪ್ರವೃತ್ತಿಯನ್ನು ತೊಡೆದುಹಾಕಿ ಸರಿಯಾದ ಕ್ರಮದಲ್ಲಿ ನಮ್ಮ ಸಮಯ ವಿನಿಯೋಗಿಸುವುದು ಯಶಸ್ಸಿಗೆ ಕೀಲಿಕೈ ಅಂತ ನಾನು ಕಲಿತ ತರಬೇತಿಯಿಂದ ಅರಿವಾಯಿತು ಮತ್ತು ಅದರ ಎಲ್ಲ ಜ್ಞಾನ ಮತ್ತು ಕೌಶಲ್ಯವನ್ನು ಇಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ,

ಇಲ್ಲಿ ನಾನು ಹೇಳಿದ ಕೌಶಲ್ಯಗಳು ಗುರಿ ಸಾಧನೆಗೆ ಬಹಳ ಸಹಕಾರಿಯಾಗಿದ್ದು ಎಲ್ಲರೂ ಇದನ್ನು ಬಳಸಿಕೊಂಡು ತಮ್ಮ ಕನಸಿನ ಜೀವನ ಸಾಕಾರಮಾಡಿಕೊಳ್ಳುವಂತೆ ಮಾಡುವುದು ನನ್ನ ಗುರಿಯಾಗಿದೆ.